logbook ಲಾಗ್‍ಬುಕ್‍
ನಾಮವಾಚಕ

ಲಾಗ್‍ – ಬುಕ್ಕು, ಪುಸ್ತಕ:

  1. ದಿನಚರಿ ಪುಸ್ತಕ; ದೈನಿಕ ವಹಿ; ಹಡಗಿನ ದಿನಚರಿ ಪುಸ್ತಕ; ಹಡಗಿನ ವೇಗವೂ ಸೇರಿದಂತೆ ಪ್ರಯಾಣಕಾಲದಲ್ಲಿ ನಡೆಯುವ ದಿನವಹಿ ಘಟನೆಗಳನ್ನೆಲ್ಲ ಬರೆದಿಡುವ ಪುಸ್ತಕ.
  2. (ಬ್ರಿಟಿಷ್‍ ಪ್ರಯೋಗ) ಮೋಟಾರು ವಾಹನದ ನೋಂದಣಿ ವಿವರಗಳನ್ನು ದಾಖಲಿಸುವ ದಸ್ತಾವೇಜು.
  3. ಪ್ರಯಾಣಿಕನ ದಿನಚರಿ(ಪುಸ್ತಕ).
  4. ದೈನಿಕ, ದಿನಚರಿ – ಪುಸ್ತಕ; ಯಾವುದೇ ಸಂಸ್ಥೆಯ ದಿನವಹಿ ಕೆಲಸಗಳ ಯಾ ವಿಶೇಷ ಘಟನೆಗಳ ದಾಖಲೆ(ಪುಸ್ತಕ).