logarithm ಲಾಗರಿದಮ್‍
ನಾಮವಾಚಕ

(ಗಣಿತ) ಲಾಗರಿದಮ್‍; ಲಘುಗಣಕ; ವಿಘಾತ; (ಯಾವುದೇ ಸಂಖ್ಯೆಗೆ ಸಂಬಂಧಿಸಿದಂತೆ) ಸಂಖ್ಯೆಗೆ ಸಮನಾಗಿಸಲು ದತ್ತ ಆಧಾರಸಂಖ್ಯೆಯನ್ನು ಯಾವ ಘಾತಕ್ಕೆ ಏರಿಸಬೇಕಾಗುವುದೋ ಆ ಘಾತ: logarithm of 1000 to base 10 is 3 ಆಧಾರಸಂಖ್ಯೆ 10 ಆದರೆ 1000ದ ವಿಘಾತ 3.

ಪದಗುಚ್ಛ
  1. common logarithm ಸಾಮಾನ್ಯ ಲಾಗರಿದಮ್‍; ಆಧಾರಸಂಖ್ಯೆ 10 ಆಗಿರುವ ಲಾಗರಿದಮ್‍.
  2. Napierian logarithm ನೇಪೀರಿಯನ್‍ ಲಾಗರಿದಮ್‍; ಆಧಾರ ಸಂಖ್ಯೆ e(2.71828...) ಆಗಿರುವ ಲಾಗರಿದಮ್‍.
  3. natural logarithm = ಪದಗುಚ್ಛ \((2)\).