loganberry ಲೋಗನ್‍ಬರಿ
ನಾಮವಾಚಕ
(ಬಹುವಚನ logan-berries).

ಲೋಗನ್‍ಬೆರಿ ಹಣ್ಣು; ರಾಸ್‍ಬೆರಿ ಮತ್ತು ಬ್ಲ್ಯಾಕ್‍ಬೆರಿ ಹಣ್ಣುಗಳ ಗಿಡಗಳನ್ನು ಕೂಡಿಸಿ ಕಸಿ ಮಾಡಿ ಬೆಳೆಸಿದ, ರುಬಸ್‍ ಲೋಗನೋ ಬ್ಯಾಕಸ್‍ ಕುಲಕ್ಕೆ ಸೇರಿದ ಗಿಡದ, ಮಾಸಲು ಕೆಂಪು ಬಣ್ಣದ ಹುಳಿ ಹಣ್ಣು.