loftiness ಲಾಹ್ಟಿನಿಸ್‍
ನಾಮವಾಚಕ
  1. ಔನ್ನತ್ಯ; ಅತ್ಯುನ್ನತಿ; ಬಹಳ ಎತ್ತರವಾಗಿರುವುದು.
  2. ಗರ್ವಿಷ್ಠತೆ; ಅಹಂಮನ್ಯತೆ; ಅಹಂಭಾವ(ದಿಂದ ತುಂಬಿರುವುದು); ದೊಡ್ಡಸ್ತಿಕೆ(ಯ ತೋರಿಕೆ).
  3. ಉದಾತ್ತತೆ; ಗಾಂಭೀರ್ಯ; ಘನತೆ; ಉಚ್ಚತೆ; ಔನ್ನತ್ಯ; ಶ್ರೇಷ್ಠತೆ.
  4. ವಾಗಾಡಂಬರ; ಶಬ್ದಾಡಂಬರ.
  5. ಕೃತಕ ಗಾಂಭೀರ್ಯ; ಬಿಂಕ.