loftily ಲಾಹ್ಟಿಲಿ
ಕ್ರಿಯಾವಿಶೇಷಣ
  1. (ಸಾಹಿತ್ಯಕ) ಉದಾತ್ತವಾಗಿ; ಗಂಭೀರವಾಗಿ; ಘನವಾಗಿ; ಉಚ್ಚವಾಗಿ; ಉನ್ನತವಾಗಿ.
  2. ಗರ್ವಿಷ್ಟನಾಗಿ; ಅಹಂಭಾವದಿಂದ ತುಂಬಿ; ಪ್ರತಿಷ್ಠೆಯಿಂದ ಕೂಡಿ; ದೊಡ್ಡಸ್ಥಿಕೆಯನ್ನು ತೋರಿಸುತ್ತ: he spoke loftily ದೊಡ್ಡಸ್ತಿಕೆಯನ್ನು ತೋರಿಸುತ್ತ ಆತ ಮಾತನಾಡಿದ.
  3. ಶಬ್ದಾಡಂಬರದಿಂದ.
  4. ಕೃತಕ ಗಾಂಭೀರ್ಯದಿಂದ.