lodicule ಲಾಡಿಕ್ಯೂಲ್‍
ನಾಮವಾಚಕ

(ಸಸ್ಯವಿಜ್ಞಾನ) ಲಾಡಿಕ್ಯೂಲ್‍; ಬೀಜಕೋಶದ ಕಿರುಹೊದಿಕೆ; ಹುಲ್ಲಿನ ಅಂಡಾಶಯದ ಪೀಠದ ಬಳಿ ಕಾಣಬರುವ ಪೊರೆಯಂಥ ಹುರುಪೆ.