lodging-house ಲಾಜಿಂಗ್‍ಹೌಸ್‍
ನಾಮವಾಚಕ

ವಸತಿಗೃಹ; ಬಿಡದಿ ಮನೆ; ವಾಸಕ್ಕಾಗಿ ಕೊಠಡಿಗಳನ್ನು ಬಾಡಿಗೆಗೆ ಕೊಡುವ ಮನೆ.

ಪದಗುಚ್ಛ

common lodging-house (ಬ್ರಿಟಿಷ್‍ ಪ್ರಯೋಗ) (ಸಾಮಾನ್ಯವಾಗಿ) ಮಲಗುವ ಕೋಣೆ ಇರುವ ಮನೆ, ಬಿಡದಿ.