lodging ಲಾಜಿಂಗ್‍
ನಾಮವಾಚಕ
  1. ಹಂಗಾಮಿ ವಸತಿ; ಬಿಡಾರ; ಬಿಡದಿ; ತಾತ್ಕಾಲಿಕ – ವಾಸಸ್ಥಳ, ನಿವಾಸ: lodging for the night ರಾತ್ರಿಗಾಗಿ ಹಂಗಾಮಿ ವಸತಿ.
  2. (ಬಹುವಚನದಲ್ಲಿ) ವಸತಿ ಕೋಣೆಗಳು; ವಸತಿಕೊಠಡಿಗಳು; (ಹೋಟೆಲಿನಲ್ಲಿ ಆಗಿರದೆ ಮನೆ ಮೊದಲಾದವುಗಳಲ್ಲಿ ಬಾಡಿಗೆಗಾಗಿ ತೆಗೆದುಕೊಂಡ) ಕೊಠಡಿ(ಗಳು).
  3. ವಸತಿ. ನಿವಾಸ; ವಾಸದ ಸ್ಥಳ; ಮನೆ.
  4. (ಬಹುವಚನದಲ್ಲಿ) (ಆಕ್ಸ್‍ಹರ್ಡ್‍ ವಿಷಯದಲ್ಲಿ) ಕಾಲೇಜು ಮುಖ್ಯಸ್ಥನ ನಿವಾಸ.