lode ಲೋಡ್‍
ನಾಮವಾಚಕ
  1. (ಲೋಹದ) ಲೋಹ ರೇಖೆ; ಲೋಹದ ಅದುರಿನ ಎಳೆ.
  2. ನೀರಿನ ಕಾಲುವೆ, ಹಳ್ಳ.
  3. ಜೌಗುಪ್ರದೇಶದಲ್ಲಿ ನೀರು ಹರಿದು ಹೋಗಲು ಮಾಡಿದ – ತೆರೆದ ತೋಡು, ಚರಂಡಿ.