locutory ಲಾಕ್ಯೂಟರಿ
ನಾಮವಾಚಕ
  1. ನಡುಮನೆ; ಪಾದ್ರಿಗಳ ಮಠದಲ್ಲಿರುವ ಸಂಭಾಷಣೆಯ ಕೋಣೆ.
  2. ಕಂಬಿಜಾಲರಿ; ಮಠದೊಳಗಿನವರಿಗೂ ಹೊರಗಿನವರಿಗೂ ಸಂಭಾಷಣೆ ನಡೆಸಲು ನಡುವೆ ಇರುವ ಅಡ್ಡಗಂಬಿಗಳ ಜಾಲರಿ.