locution ಲಕ್ಯೂಷನ್‍
ನಾಮವಾಚಕ
  1. ಪದಪ್ರಯೋಗ; ನುಡಿಗಟ್ಟು; ಶೈಲಿಯ ಯಾ ಭಾಷೆಯ ಜಾಯಮಾನದ ದೃಷ್ಟಿಯಿಂದ ಅವಲೋಕಿಸಿದ ಪದ, ಪದಗುಚ್ಛ, ಮೊದಲಾದವು: a barbarous locution ಅನಾಗರಿಕ, ಅಸಂಸ್ಕೃತ – ಭಾಷಾ ಶೈಲಿ, ಭಾಷಾವೈಖರಿ, ನುಡಿಗಟ್ಟು.
  2. ಮಾತಿನ ರೀತಿ; ಭಾಷಣಶೈಲಿ.