See also 2locomotor
1locomotor ಲೋಕಮೋಟರ್‍
ಗುಣವಾಚಕ

ಕ್ರಮಣದ; ಚಲನ ಸಂಬಂಧಿ; ಸ್ಥಾನಾಂತರ ಚಲನದ ಯಾ ಚಲನಕ್ಕೆ ಸಂಬಂಧಿಸಿದ.

See also 1locomotor
2locomotor ಲೋಕಮೋಟರ್‍
ನಾಮವಾಚಕ

ಕ್ರಮಣಶಕ್ತಿಯುಳ್ಳ ಯಾ ಸ್ಥಾನಾಂತರ ಚಲನಶಕ್ತಿಯುಳ್ಳ – ವ್ಯಕ್ತಿ, ಪ್ರಾಣಿ ಯಾ ವಸ್ತು.