locomotion ಲೋಕಮೋಷನ್‍
ನಾಮವಾಚಕ
  1. ಕ್ರಮಣ; ಸ್ಥಳದಿಂದ ಸ್ಥಳಕ್ಕೆ ಚಲಿಸುವುದು, ಚಲನ ಯಾ ಚಲಿಸುವ ಶಕ್ತಿ, ಸಾಮರ್ಥ್ಯ.
  2. ಪ್ರಯಾಣ; (ಮುಖ್ಯವಾಗಿ ಯಾವುದೇ ವಾಹನದ ಮೂಲಕ) ಸಂಚಾರ ಯಾ ಸಂಚಾರ ವಿಧಾನ, ಸಂಚಾರ ಮಾಧ್ಯಮ.