lockout ಲಾಕೌಟು
ನಾಮವಾಚಕ

ಬೀಗಮುದ್ರೆ; ತಾಲಾಬಂದ್‍; ಲಾಕೌಟು; ಕಾರ್ಮಿಕ ಬಹಿಷ್ಕಾರ; ಮಾಲೀಕರು ಕಾರ್ಮಿಕರನ್ನು, ಕೆಲವು ವಿಷಯಗಳಲ್ಲಿ ಒಪ್ಪಿಗೆಯಾಗುವವರೆಗೆ, ಕೆಲಸ ಮಾಡಗೊಡದೆ ಕಾರ್ಖಾನೆಗೆ ಬೀಗಹಾಕಿ ಬಿಡುವುದು.