lockjaw ಲಾಕ್‍ಜಾ
ನಾಮವಾಚಕ

ದವಡೆ ಸೆಳವು; ಹನುಬಂಧ; ಧನುರ್ವಾತದಲ್ಲಿ ಅಗಿಯುವ ಸ್ನಾಯುಗಳ ಸೆಳವಿನಿಂದ ದವಡೆಗಳು ತೆರೆಯಲಾಗದಂತೆ ಕಚ್ಚಿಕೊಂಡಿರುವ ವ್ಯಾಧಿ.