locket ಲಾಕಿಟ್‍
ನಾಮವಾಚಕ

ಸಂಪುಟಿಕೆ; ಲಾಕೆಟ್ಟು; ವ್ಯಕ್ತಿ, ಘಟನೆ, ಮೊದಲಾದವುಗಳ ನೆನಪಿಗಾಗಿ, ಭಾವಚಿತ್ರ, ಕುರುಳು ಗೂದಲು, ಮೊದಲಾದವನ್ನು ಇಟ್ಟಿರುವ, ಸಾಮಾನ್ಯವಾಗಿ ಹಾರದಲ್ಲಿ ಧರಿಸುವ, ಚಿನ್ನ, ಬೆಳ್ಳಿ, ಮೊದಲಾದವುಗಳ ಸಣ್ಣ ಸಂಪುಟ. Figure: locket