lockage ಲಾಕಿಜ್‍
ನಾಮವಾಚಕ
  1. ಕಟ್ಟುವಾಸಿ; ಕಾಲುವೆಯ ಮಟ್ಟಕಟ್ಟೆಗಳಲ್ಲಿ, ಜಲಬಂಧಗಳಲ್ಲಿ ನೀರಿನ ಏರಿಳಿತಗಳ ಪ್ರಮಾಣ.
  2. ಕಾಲುವೆಯ ಜಲಬಂಧಗಳನ್ನು ಬಳಸಲು ತೆರಬೇಕಾದ ಜಲಬಂಧದ ಯಾ ಮಟ್ಟಗಟ್ಟೆಯ ಸುಂಕ.
  3. ಜಲಬಂಧದ ಬಳಕೆ.
  4. ಜಲಬಂಧಗಳ – ಸಮುದಾಯ, ಗುಂಪು.