lochia ಲಾ(ಲೋ)ಕಿಅ
ನಾಮವಾಚಕ

ಬಾಣಂತಿ ಸೆಲೆ; ಪ್ರಸವ ಸೆಲೆ; ಹೆರಿಗೆ ಸೆಲೆ; ಹೆರಿಗೆಯಾದ ಮೇಲೆ ಗರ್ಭಕೋಶದಿಂದ ಹೊರಬರುವ ದ್ರವ.