loch ಲಾಕ್‍(ಖ್‍)
ನಾಮವಾಚಕ

(ಸ್ಕಾಟ್ಲೆಂಡ್‍)

  1. ಸರೋವರ.
  2. ಲಾಕ್‍; ಕಡಲ – ಕೈ, ತೋಳು; ಸಮುದ್ರ ಚಾಹು; ಮುಖ್ಯವಾಗಿ ಇಕ್ಕಟ್ಟಾಗಿದ್ದು ಬಹುಮಟ್ಟಿಗೆ ನೆಲದಿಂದ ಸುತ್ತುವರಿಯಲ್ಪಟ್ಟ ಸಮುದ್ರದ ಚಾಚು.