localization ಲೋಕಲೈಸೇಷನ್‍
ನಾಮವಾಚಕ
  1. ಸ್ಥಳೀಕರಣ; ಒಂದು ನಿರ್ದಿಷ್ಟ ಸ್ಥಳಕ್ಕೆ ಸೀಮಿತಗೊಳಿಸುವಿಕೆ.
  2. ಸ್ಥಳೀಯಕರಣ; ವಿಕೇಂದ್ರೀಕರಿಸಿ ಸ್ಥಳೀಯ ಆಡಳಿತಕ್ಕೊಳಪಡಿಸಬಹುದಾಗಿರುವಿಕೆ.
  3. ಕೇಂದ್ರೀಕರಣ; ಗಮನವನ್ನೆಲ್ಲ (ವಸ್ತು ಯಾ ವ್ಯಕ್ತಿಯ ಮೇಲೆ) ಕೇಂದ್ರೀಕರಿಸಬಹುದಾಗಿರುವಿಕೆ.