lobscouse ಲಾಬ್‍ಕೌಸ್‍
ನಾಮವಾಚಕ

(ಮಾಂಸದ ಜೊತೆಯಲ್ಲಿ ಹಡಗಿನ ಬಿಸ್ಕತ್ತು, ತರಕಾರಿ, ಮೊದಲಾದವನ್ನು ಬಾಡಿಸಿ ತಯಾರಿಸಿದ) (ನಾವಿಕರ) ತಿಂಡಿ; ಖಾದ್ಯ.