lobectomy ಲಬೆಕ್ಟಮಿ
ನಾಮವಾಚಕ
(ಬಹುವಚನ lobectomies).

(ಶಸ್ತ್ರವೈದ್ಯ) ಹಾಲೆಕಡಿತ; ಹಾಲೆಕೃಂತನ; ಪಾಲಿ ವಿಚ್ಛೇದನ; ಶಸ್ತ್ರಚಿಕಿತ್ಸೆಯಿಂದ ಥೈರಾಯ್ಡ್‍ ಗ್ರಂಥಿ, ಶ್ವಾಸಕೋಶ, ಮೊದಲಾದ ಅಂಗದ ಹಾಲೆಯನ್ನು ಕತ್ತರಿಸಿ ತೆಗೆಯುವುದು.