lobbyist ಲಾಬಿಇಸ್ಟ್‍
ನಾಮವಾಚಕ

ವಶೀಲಿಗಾರ; ವಶೀಲಿಖೋರ; ಶಾಸನಸಭೆಯ ಸದಸ್ಯರ ಮೇಲೆ ಪ್ರಭಾವ ಬೀರಲು ಯಾ ಅವರ ಓಟುಗಳನ್ನು ಗಿಟ್ಟಿಸಲು ಸಭೆಯ ಮೊಗಸಾಲೆಗೆ ಪದೇಪದೇ ಹೋಗುವವನು.