lobar ಲೋಬರ್‍
ಗುಣವಾಚಕ
  1. ಶ್ವಾಸಕೋಶಗಳ; ಪುಪ್ಪುಸಗಳ: lobar pneumonia ಶ್ವಾಸಕೋಶಗಳ ನ್ಯೂಮೋನಿಯ.
  2. (ಜೀವವಿಜ್ಞಾನ) (ಯಕೃತ್ತಿನ, ಮಿದುಳಿನ, ಕಿವಿಯ, ಶ್ವಾಸಕೋಶದ) ಹಾಲೆಯ ಯಾ ಅದಕ್ಕೆ ಸಂಬಂಧಿಸಿದ.