loathsomely ಲೋದ್‍ಸಮ್‍ಲಿ
ಕ್ರಿಯಾವಿಶೇಷಣ

ಅಸಹ್ಯಕರವಾಗಿ; ಓಕರಿಕೆ ಬರಿಸುವ ರೀತಿಯಲ್ಲಿ; ಹೇಸಿಕೆಯಾಗುವಂತೆ; ಜುಗುಪ್ಸೆಯನ್ನುಂಟುಮಾಡಿ.