loath ಲೋತ್‍
ಆಖ್ಯಾತಕ ಗುಣವಾಚಕ

ಇಷ್ಟವಿಲ್ಲದ; ಮನಸ್ಸಿಲ್ಲದ: was loath to admit it ಅದನ್ನು ಒಪ್ಪಿಕೊಳ್ಳಲು ಇಷ್ಟವಿರಲಿಲ್ಲ.

ಪದಗುಚ್ಛ

nothing loath ಇಷ್ಟದಿಂದ; ಆಗದೆನ್ನದೆ; ಒಲ್ಲೆನೆನ್ನದೆ; ಅಸಮ್ಮತಿಸದೆ; ಮನಃಪೂರ್ತಿಯಾಗಿ ಒಪ್ಪಿ: when he suggested a meal. I was nothing loath ಅವನು ಊಟದ ಸಲಹೆ ಕೊಟ್ಟಾಗ, ನಾನು ಒಲ್ಲೆನೆನ್ನಲಿಲ್ಲ.