loan-translation ಲೋನ್‍ಟ್ರಾನ್ಸ್‍ಲೇಷನ್‍
ನಾಮವಾಚಕ

ಎರವಲು ಭಾಷಾಂತರ; ಇನ್ನೊಂದು ಭಾಷೆಯಿಂದ ಹೆಚ್ಚುಕಡಿಮೆ ಪದಶಃ ಭಾಷಾಂತರ ಮಾಡಿ ಅಳವಡಿಸಿಕೊಂಡ ಪದಗುಚ್ಛ ಯಾ ವಾಕ್ಯ (ಉದಾಹರಣೆಗೆ ಇಂಗ್ಲಿಷಿನ dedicated to the nation ಎಂಬುದು ಕನ್ನಡದಲ್ಲಿ ರಾಷ್ಟ್ರಕ್ಕೆ ಅರ್ಪಿಸಿದರು. missed the century by two runs ಎರಡು ರನ್ನುಗಳಿಂದ ಶತಕವನ್ನು ತಪ್ಪಿಸಿಕೊಂಡನು. interdisciplinary ಅಂತಶ್ಯಿಸ್ತೀಯ).