loader ಲೋಡರ್‍
ನಾಮವಾಚಕ
  1. (ಯಾವುದೇ ವಾಹನ ಮೊದಲಾದವಕ್ಕೆ ಭಾರವನ್ನು ಹೇರುವ) ಹೇರಾಳು ಯಾ ಹೇರು ಯಂತ್ರ.
  2. ಬೇಟೆಗಾರನ ಬಂದೂಕಿಗೆ ಗುಂಡು ತುಂಬುವ ಸೇವಕ; ಗುಂಡಾಳು.
  3. (ಸಂಯುಕ್ತಪದಗಳಲ್ಲಿ) ಒಂದು ವಿಶಿಷ್ಟ ರೀತಿಯಲ್ಲಿ ಬಾರುಮಾಡುವ ಬಂದೂಕು, ಫಿರಂಗಿ, ಹೊರೆಹೊರುವ ಯಂತ್ರ, ಲಾರಿ, ಮೊದಲಾದವು: breech-loader