loach ಲೋಚ್‍
ನಾಮವಾಚಕ

ಲೋಚ್‍; ಸಿಪ್ರಿನಿಡೇ ಬಳಗದ, ಕಾಬಿಟಿಡೇ ವಂಶಕ್ಕೆ ಸೇರಿದ, ಸಿಹಿನೀರಿನ ಒಂದು ಚಿಕ್ಕ ಮೀನು.