llanero ಲ್ಯಾನೇರೋ
ನಾಮವಾಚಕ
(ಬಹುವಚನ llaneros).

ಲ್ಯಾನೋ ನಿವಾಸಿ; (ಮುಖ್ಯವಾಗಿ ದಕ್ಷಿಣ ಅಮೆರಿಕದ) ಗಿಡಮರಗಳಿಲ್ಲದ ಹುಲ್ಲುಗಾವಲುಗಳ ನಿವಾಸಿ.