lizard ಲಿಸರ್ಡ್‍
ನಾಮವಾಚಕ
  1. ಹಲ್ಲಿ; ಗೌಳಿ; ಉದ್ದವಾದ ಒಡಲು ಮತ್ತು ಬಾಲಗಳಿರುವ, ನಾಲ್ಕು ಕಾಲು, ಒರಟಾದ ಯಾ ವಲ್ಕಗಳಿಂದ ಕೂಡಿದ ಚರ್ಮ, ಚಲಿಸುವ ಕಣ್ಣುರೆಪ್ಪೆಗಳು ಇರುವ, ಸರೀಸೃಪವರ್ಗದ ಲ್ಯಾಸೆರ್ಟೀಲಿಯ ಉಪವರ್ಗಕ್ಕೆ ಸೇರಿದ ಯಾವುದೇ ಪ್ರಾಣಿ.
  2. ಒಂದು ಬಗೆಯ ಕನೇರಿ ಹಕ್ಕಿ.