lixiviation ಲಿಕ್ಸಿವಿಏಷನ್‍
ನಾಮವಾಚಕ

ನಿಕ್ಷಾಲನ; ದ್ರವವನ್ನು, ಮುಖ್ಯವಾಗಿ ನೀರನ್ನು, ಜಿನುಗಿಸುವ ಮೂಲಕ ಘನಪದಾರ್ಥಗಳ ಮಿಶ್ರಣದಿಂದ ಕರಗಬಲ್ಲ ಪದಾರ್ಥವನ್ನು ಬೇರ್ಪಡಿಸುವುದು ಯಾ ಬೇರ್ಪಡಿಸುವ ವಿಧಾನ.