lividness ಲಿವಿಡ್‍ನಿಸ್‍
ನಾಮವಾಚಕ
  1. ವೈವರ್ಣ್ಯ; ವಿವರ್ಣತೆ; ಬಿಳಿಚು; ಬಿಳಿಚಿಕೊಂಡಿರುವಿಕೆ.
  2. (ಚಿತ್ರ ಮೊದಲಾದವುಗಳ ವಿಷಯದಲ್ಲಿ) ನೀಲವರ್ಣತೆ; ನೀಲಿ ಬಣ್ಣವಿರುವಿಕೆ.