lividly ಲಿವಿಡ್‍ಲಿ
ಕ್ರಿಯಾವಿಶೇಷಣ
  1. ವಿವರ್ಣವಾಗಿ; ಬಿಳಿಚಿಕೊಂಡು.
  2. (ಚಿತ್ರ ಮೊದಲಾದವುಗಳ ವಿಷಯದಲ್ಲಿ) ನೀಲವಾಗಿ; ನೀಲಿಬಣ್ಣದಲ್ಲಿ.