livid ಲಿವಿಡ್‍
ಗುಣವಾಚಕ
  1. (ಆಡುಮಾತು) ಬಹು ಕೋಪಗೊಂಡ, ಕೋಪಾವಿಷ್ಟ; ಸಿಟ್ಟೇರಿದ; ಕೋಪೋದ್ರಿಕ್ತ; ಕ್ರೋಧೋನ್ಮತ್ತನಾದ.
  2. (ನೀಲಿ ಛಾಯೆಯ) ಸೀಸವರ್ಣದ.
  3. (ಜಜ್ಜು ಗಾಯದಿಂದಾದಂತೆ) ನೀಲಿಗಟ್ಟಿದ; ಹಸಿರುಗಟ್ಟಿದ.
  4. ಬಿಳಿಚಿಕೊಂಡ; ವಿವರ್ಣವಾದ: fear turned her cheeks livid ಭಯದಿಂದ ಅವಳ ಕೆನ್ನೆಗಳು ಬಿಳಿಚಿಕೊಂಡವು.