livestock ಲೈವ್‍ಸ್ಟಾಕ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನವಾಗಿ ಬಳಕೆ) ಜಾನುವಾರು; ಪಶುಧನ; ಗಂಟಿ; ಕೆಲಸಕ್ಕಾಗಿ, ಲಾಭಕ್ಕಾಗಿ ಇಟ್ಟುಕೊಂಡ ದನಕರುಗಳು.