liverwort ಲಿವರ್‍ವರ್ಟ್‍
ನಾಮವಾಚಕ

ಲಿವರ್‍ವರ್ಟ್‍; ಯಕೃತ್ತಿನ ಆಕಾರದ ಭಾಗಗಳುಳ್ಳ, ಯಕೃತ್ತಿನ ವ್ಯಾಧಿಗಳಲ್ಲಿ ಔಷಧವಾಗಿ ಬಳಸುವ, ಹೆಪ್ಯಾಟಿಕ ಕುಲದ ಯಾವುದೇ ಸಸ್ಯ.