liverish ಲಿವರಿಷ್‍
ಗುಣವಾಚಕ
  1. ಯಕೃತ್ತಿನ ರೋಗದಿಂದ ನರಳುತ್ತಿರುವ.
  2. ಅಸಂತುಷ್ಟ; ಖಿನ್ನ.
  3. ಸಿಡುಕಿನ; ಮುಂಗೋಪದ.
  4. ಯಕೃತ್ತಿನಂಥ ಯಾ ಯಕೃತ್ತಿನ ಬಣ್ಣದ.