liver fluke
ನಾಮವಾಚಕ

ಯಕೃತ್‍ ಸಪಾಟಿ; ಯಕೃತ್ತಿನಲ್ಲಿ ದೊರೆಯುವ ಎರಡು ಬಗೆಯ ಪರೋಪಜೀವಿ ಕ್ರಿಮಿಗಳಲ್ಲಿ ಒಂದು, ಮುಖ್ಯವಾಗಿ ಹ್ಯಾಸಿಯೋಲ ಹೆಪಾಟಿಕ ಕುಲಕ್ಕೆ ಸೇರಿದ್ದು (ಇವುಗಳಲ್ಲಿ ಬೆಳೆದವು ಕಶೇರುಕಗಳ ಯಕೃತ್ತಿನ ಊತಕಗಳಲ್ಲೂ, ಮರಿ ಹುಳುಗಳು ಬಸವನ ಹುಳುಗಳಲ್ಲೂ ಜೀವಿಸಿರುತ್ತವೆ).