liven ಲೈವ(ವ್‍)ನ್‍
ಸಕರ್ಮಕ ಕ್ರಿಯಾಪದ

(ಆಡುಮಾತು) ಉಲ್ಲಾಸಗೊಳಿಸು; ಕಳೆಗೂಡಿಸು; ಹುರಿದುಂಬಿಸು.

ಅಕರ್ಮಕ ಕ್ರಿಯಾಪದ

ಉಲ್ಲಾಸಗೊಳ್ಳು; ಕಳೆಯೇರು; ಹುರಿದುಂಬು.

ಪದಗುಚ್ಛ

liven up = liven.