liveliness ಲೈವ್‍ಲಿನಿಸ್‍
ನಾಮವಾಚಕ
  1. ಜೀವಂತಿಕೆ; ಯಥಾವತ್ತಾಗಿರುವಿಕೆ; ಬದುಕಿನಲ್ಲಿರುವಂತೆ ಇರುವಿಕೆ.
  2. ಉಲ್ಲಾಸ; ಉತ್ಸಾಹಭರಿತ ಸ್ಥಿತಿ.
  3. ಶಕ್ತಿವಂತಿಕೆ; ವೀರ್ಯವಂತಿಕೆ; ಶಕ್ತಿಯಿಂದ ಕೂಡಿರುವುದು.
  4. ಚಟುವಟಿಕೆಯುಳ್ಳದ್ದಾಗಿರುವುದು.
  5. ತೀವ್ರ – ಗತಿ, ಚಲನೆ.
  6. ಸ್ಫುಟತೆ; ನಿಚ್ಚಳತೆ.
  7. ಆಕರ್ಷಕತೆ; ಸ್ವಾರಸ್ಯಮಯತೆ.
  8. (ಬಣ್ಣದ ವಿಷಯದಲ್ಲಿ) ಉಜ್ಜ್ವಲತೆ.