livelily ಲೈವ್‍ಲಿಲಿ
ಕ್ರಿಯಾವಿಶೇಷಣ
  1. ವೇಗವಾಗಿ; ಚುರುಕಾಗಿ; ತೀವ್ರಗತಿಯಲ್ಲಿ; ಚಟುವಟಿಕೆಯಿಂದ.
  2. ಶಕ್ತಿಯುತವಾಗಿ; ವೀರ್ಯವತ್ತಾಗಿ.
  3. ಆಕರ್ಷಕವಾಗಿ; ಸ್ವಾರಸ್ಯಮಯವಾಗಿ.