liveability ಲಿವಬಿಲಿಟಿ
ನಾಮವಾಚಕ
  1. (ಮನೆ, ಕೊಠಡಿ, ವಾಯುಗುಣ, ಮೊದಲಾದವುಗಳ ವಿಷಯದಲ್ಲಿ) ವಾಸಯೋಗ್ಯವಾಗಿರುವಿಕೆ.
  2. (ಜೀವನದ ವಿಷಯದಲ್ಲಿ) ಜೀವನೀಯತೆ; ಬದುಕಬಹುದಾಗಿರುವಿಕೆ.
  3. (ವ್ಯಕ್ತಿಯ ವಿಷಯದಲ್ಲಿ) ಸಹವಾಸಯೋಗ್ಯತೆ; ತೊಂದರೆಯಿಲ್ಲದೆ ಜೊತೆಯಲ್ಲಿ ಜೀವಿಸಬಹುದಾಗಿರುವಿಕೆ.