liturgist ಲಿಟರ್ಜಿಸ್ಟ್‍
ನಾಮವಾಚಕ
  1. (ಕ್ರೈಸ್ತ ಚರ್ಚಿನ) ಸಾರ್ವಜನಿಕ ಧರ್ಮಾಚರಣೆ ಮಾಡುವವನು ಯಾ ಮಾಡಬೇಕೆಂದು ಪ್ರತಿಪಾದಿಸುವವನು.
  2. ಸಾರ್ವಜನಿಕ ಧರ್ಮಾಚರಣೆಯ ವಿಧಿವಿಧಾನಗಳನ್ನು ಅಧ್ಯಯನ ಮಾಡುವವನು ಯಾ ರಚಿಸುವವನು.
  3. ಸಾರ್ವಜನಿಕ ಧರ್ಮಾಚರಣೆಯ ನೇತೃತ್ವ ವಹಿಸುವವನು.