liturgically ಲಿಟರ್ಜಿಕಲಿ
ಕ್ರಿಯಾವಿಶೇಷಣ
  1. ಸಾರ್ವಜನಿಕ ಧರ್ಮಾಚರಣೆಗೆ – ಸಂಬಂಧಪಟ್ಟು, ಸಂಬಂಧಿಸಿದಂತೆ; (ಸಾರ್ವಜನಿಕ ಧರ್ಮಾಚರಣೆಯನ್ನು) ಅನುಸರಿಸಿ; ವಿಧಿವತ್ತಾಗಿ; ವಿಧಿಪೂರ್ವಕವಾಗಿ.
  2. (ಕ್ರೈಸ್ತಧರ್ಮ) ಪ್ರಭುಭೋಜನದ ಆಚರಣೆಗೆ ಸಂಬಂಧಿಸಿದ.