liturgical ಲಿಟರ್ಜಿಕಲ್‍
ಗುಣವಾಚಕ
  1. ಸಾರ್ವಜನಿಕ ಆರಾಧನೆಗೆ, ಧರ್ಮಾಚರಣೆಗೆ – ಸಂಬಂಧಿಸಿದ.
  2. (ಕ್ರೈಸ್ತ) ಪ್ರಭುಭೋಜನ ಧಾರ್ಮಿಕವಿಧಿಗೆ ಅನುಸಾರವಾದ; ಧರ್ಮಾಚರಣೆಯನ್ನು ಅನುಸರಿಸುವ.