See also 2littoral
1littoral ಲಿಟರ(ರ್‍)ಲ್‍
ಗುಣವಾಚಕ

(ಸಮುದ್ರ, ಸರೋವರ, ಮೊದಲಾದವುಗಳ) ಕರೆಯ; ದಡದ; ತಡಿಯ; ದಂಡೆಯ; ತೀರದ; ಕಿನಾರೆಯಲ್ಲಿನ; ದಡದ – ಮೇಲಿನ, ಮೇಲಿರುವ; (ಸಮುದ್ರದ ತೀರ, ಸೆರಗು ಸೇರಿದಂತೆ) ಕಡಲ ತಡಿಯ.

See also 1littoral
2littoral ಲಿಟರ(ರ್‍)ಲ್‍
ನಾಮವಾಚಕ

(ಸಮುದ್ರ, ಸರೋವರ, ಮೊದಲಾದವುಗಳ) ತೀರ ಪ್ರದೇಶ; ದಡ; ತೀರ; ಕಿನಾರೆ; ಸಮುದ್ರದ ತೀರ, ಸೆರಗು ಸೇರಿದಂತೆ ಕಡಲ – ತಡಿ, ಅಂಚು.