littleness ಲಿಟ್‍ಲ್‍ನಿಸ್‍
ನಾಮವಾಚಕ
  1. (ಪರಿಮಾಣ, ಮೊತ್ತ, ಗಾತ್ರ, ದರ್ಜೆ, ವಿಸ್ತಾರಗಳಲ್ಲಿ) ಅಲ್ಪತ್ವ; ಚಿಕ್ಕದಾದುದು; ಕಿರಿಮೆ; ಸಣ್ಣದಾಗಿರುವಿಕೆ.
  2. ಅಲ್ಪತೆ; ಕಿರಿಮೆ; ಅಲ್ಪತ್ವ; ತೀರಾ ಸಣ್ಣ ಸ್ವರೂಪ: the littleness of the world in vast emptiness of the space ಬ್ರಹ್ಮಾಂಡದ ಅನಂತಶೂನ್ಯತೆಯಲ್ಲಿ ಈ ಲೋಕದ ಅಲ್ಪತೆ.
  3. ಸಣ್ಣತನ; ಅಲ್ಪತನ; ಕ್ಷುದ್ರತೆ; ಕ್ಷುಲ್ಲಕತನ: a life of envy filled with littlenesses ಅಲ್ಪತನಗಳಿಂದ ತುಂಬಿದ ಹೊಟ್ಟೆಕಿಚ್ಚಿನ ಬದುಕು.