little-Englandism ಲಿಟ್‍ಲ್‍ ಇಂಗ್ಲಂಡಿಸಮ್‍
ನಾಮವಾಚಕ

(ಚರಿತ್ರೆ) ಲಿಟ್‍ಲ್‍ ಇಂಗ್ಲೆಂಡ್‍ ಧೋರಣೆ; ತನ್ನ ವಸಾಹತುಗಳ ಮತ್ತು ಅಧೀನ ದೇಶಗಳ ವಿಷಯದಲ್ಲಿ ಗ್ರೇಟ್‍ ಬ್ರಿಟನ್‍ ತನ್ನ ಜವಾಬ್ದಾರಿ ಇಳಿಸಿಕೊಳ್ಳಬೇಕೆಂಬ ವಾದ.