little-Englander ಲಿಟ್‍ಲ್‍ ಇಂಗ್ಲಂಡರ್‍
ನಾಮವಾಚಕ

(ಚರಿತ್ರೆ) ಲಿಟ್‍ಲ್‍ ಇಂಗ್ಲೆಂಡರ್‍; ಗ್ರೇಟ್‍ ಬ್ರಿಟನ್‍ ತನ್ನ ವಸಾಹತುಗಳ ಹಾಗೂ ಅಧೀನ ದೇಶಗಳ ವಿಷಯದಲ್ಲಿ ತನ್ನ ಜವಾಬ್ದಾರಿ ಕಡಿಮೆ ಮಾಡಿಕೊಳ್ಳಬೇಕೆಂದು ವಾದಿಸುವವನು.